¡Sorpréndeme!

ಟೆಸ್ಟ್ ಸರಣಿಯಲ್ಲಿ ಮುಖಾ ಮುಖಿಯಾಗಲಿರುವ Kane ಮತ್ತು virat ! | Oneindia Kannada

2021-05-20 126 Dailymotion

ಈ ವಿಚಾರದಲ್ಲಿ, ಕೊಹ್ಲಿ ಕೊಂಚ ಹಿಂದೆ ಇದ್ದಾರೆ. ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವಲ್ಲಿ ವಿಲಿಯಮ್ಸನ್ ಭಾರತದ ನಾಯಕನನ್ನು ಮೀರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಸರಾಸರಿ 48 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಸರಾಸರಿ 40.69 ಸ್ಕೋರ್ ಮಾಡಿದ್ದಾರೆ

In this regard, Kohli is a little behind. Williamson surpassed the Indian captain in batting the second innings of the Test match. He scored an average of 48 runs in the second innings of Test cricket. Kohli averaged 40.69 during this period